ನಿನ್ನೊಂದಿಗೆ..
ಮತ್ತದೆ ಬದುಕನು
ಬಯಸಿದೆ ಜೀವವು ನಿನ್ನೊಂದಿಗೆ..
ನಾ ಕಳೆದ
ಸಮಯಗಳು ಕೇಳಿದೆ
ಪುನಃ ಮರುಕಳಿಸಲು
ನಿನ್ನೊಂದಿಗೆ..
ನೆನಪುಗಳ ನೆಪದಲಿ
ನಾ ಜೀವಿಸುವೆ
ನಿನ್ನೊಂದಿಗೆ..
- ಬಾನು ಅಡಿಗಾರ್
14 Nov 2016, 07:31 pm
Download
App from Playstore: