ಕವಿಗಾರ ಕೆತ್ತನೆ.

ಕವಿಗಾರನ ಕೆತ್ತನೆಯಲ್ಲಿ ,
ಮೂಡಿತು ಒಂದು ಕವನ;
ಅದೇ ಪ್ರೀತಿಯ ಸಂಕಲನ.

ಜೀವನ ಒಂದು ವ್ಯವಕಲನ;
ಪ್ರಪಂಚವೆಂಬುದು ಸೊಗಸಾದ ರೋಮಾಂಚನ ,
ಪ್ರೀತಿಯೆಂಬುದು ಮನಸ್ಸಿಗೆ ನೋವಿನ ಆಸನ.

- ವೇಣು ಆರ್ ಚಿನ್ನದೂರು

17 Nov 2016, 09:43 pm
Download App from Playstore: