ಅನಾಮಿಕ
ಪರಿಚಯವೇತಕೆ
ನನ್ನ ಭಾವನೆಗಳ ಬಿಂಬಿಸಲು....
ಪದಗಳು ಸಾಕಲ್ಲವೇ
ನಿಮ್ಮ ಸ್ನೇಹವ ಗೆಲ್ಲಲು....
ಈ ಹೆಸರಲ್ಲಿ ಅಡಗಿದೆ
ಕನಸುಗಳ ಕನ್ನಡಿ....
ನಿಮ್ಮೆಲ್ಲರ ಹೃದಯದಲ್ಲಿ
ಬರೆಯುವೆ ಪ್ರೀತಿಯ ಮುನ್ನುಡಿ...
- ಆರ್.ವಿಶ್ವನಾಥ್
03 Dec 2016, 06:35 pm
Download
App from Playstore: