ದೀಪವು ಆರಿತು....
ದೀಪವು ಆರಿತು ಗಾಳಿಯ ರಭಸಕ್ಕೆ
ಮನಸ್ಸು ಮುರಿಯಿತು ಮಾತಿನ ಹೂಡತಕೆ
ಹಚ್ಚಬಹುದು ದೀಪವ ಬೆಂಕಿಯಿಂದ
ಸೇರಿಸಬಹುದೇ ಮನವ ಸಾಂತ್ವನದಿಂದ...
- siddarth
09 Dec 2016, 09:35 pm
Download
App from Playstore: