ಅಮ್ಮ ನಿ ಹುಟ್ಟಿದ ದಿನಕಾಗಿ!!
ಅದೃಷ್ಟ ಅದೃಷ್ಟ ನಾ ಮಾಡಿರುವೆ
ನೀ ನಿಟ್ಟ ತುತ್ತಲ್ಲಿ ನಾ ಬೆಳೆದಿರುವೆ!!
ನಾನುಟ್ಟಿದ ದಿನದಂದು ನೀ ಅತ್ತಿರುವೆ ನೀನುಟ್ಟಿದ ದಿನವಿಂದು ನಾ ನಗುತಿರುವೆ!!
ನಡೆಯೋದು ತೊದಲೊದು ನೀ ಕಲಿಸಿರುವೆ
ನಿನ್ನಿಂದ ಕುಣಿದಾಡುತ ನಾ ನಗುತಿರುವೆ!!
ಅದೃಷ್ಟ ಅದೃಷ್ಟ ನಾ ಮಾಡಿರುವೆ
ನೀ ನಿಟ್ಟ ತುತ್ತಲ್ಲಿ ನಾ ಬೆಳೆದಿರುವೆ!!
ಕೂಡೋದು ಕಳೆಯೋದು ನೀ ಕಲಿತಿರುವೆ
ಅಮ್ಮ ನಿನ್ನೋಡಿ ಬದುಕೋದು ನಾ ಕಲಿತಿರುವೆ!!
ಅಂದು ನಾ ಹುಟ್ಟಿದ ದಿನಕ್ಕಾಗಿ ಸಿಹಿತಿನಿಸಿರುವೆ
ಇಂದು ನೀ ಹುಟ್ಟಿದ ದಿನಕ್ಕಾಗಿ ಇದಬರೆರುವೆ!!
ಅದೃಷ್ಟ ಅದೃಷ್ಟ ನಾ ಮಾಡಿರುವೆ
ನೀ ನಿಟ್ಟ ತುತ್ತಲ್ಲಿ ನಾ ಬೆಳೆದಿರುವೆ!!
- ಭರತ್
12 Dec 2016, 08:49 pm
Download App from Playstore: