*ನೀನೆ*
ಹೃದಯ ಮಿಡಿಯುತ್ತು ಅಂದು,
ನಿನ್ನೆ ಬಯಸಿದೆ ಎಂದು |
ಕನವರಿಕೆಯಲ್ಲು ನೀನೆ,
ಬಿಸಿ ಉಸಿರಲು ನೀನೆ |
ಕಾಣೋ ಕನಸಲು ನೀನೆ,
ಕಳೆದ ಸ್ವಪ್ನದಲ್ಲು ನೀನೆ |
ಕೇಳೆ ನನ್ನ ಮಿಡಿಯುವ ಹೃದಯವು ನೀನೆ !!
*ನೀನೆ*
- ಬಾಲಕೃಷ್ಣ
13 Dec 2016, 09:09 am
Download
App from Playstore: