ಬಿಸಿಲು
ಮುಂಜಾನೆಯ ರವಿತೇಜನ ಕಿರಣ ಅಪ್ಪುವುದು ಇಳೆಯನು,
ಎಳೆಬಿಸಿಲು ಚಾಚುವುದು ಸಾವಿರಾರು ಜೀವಸಂಕುಲಗಳನು,
ಬಿಸಿಲು ಹೆಚ್ಚಿಸುವುದು ಜಗದ ಸೌಂದರ್ಯವನು,
ಸಂತಸದಲಿ ಮುದಗೊಳಿಸುವುದು ಕಣ್ಣುಗಳನು.
- Shilpa dhruva
13 Dec 2016, 11:22 am
Download
App from Playstore: