ಚೂರಾದ ಮನ

ಭಾವನೆಯೆ ಬರಿದಾದ ಮೇಲೆ,
ಏಕೆ ಗೆಳೆಯ ಈ ಪ್ರೀತಿಯ ಅಲೆ.
ನಿನಗಾಗಿ ಕಾದು ಸೋತಿರುವೆನು,
ಇನ್ನೆಂದೂ ನಾ ನಿನ್ನ ಬಳಿ ಬರಲಾರೆನು.....

- shwetashri naik

13 Dec 2016, 12:01 pm
Download App from Playstore: