ಚಂದ್ರಂಗೆ ಚಶ್ಮಾ ಹಾಕಿ...!

ಚಂದ್ರಂಗೆ ಚಶ್ಮಾ ಹಾಕಿ
ಸೂರ್ಯಂಗೆ ಸೂತ್ರಾ ಕಟ್ಟಿ
ಆಕಾಶಕ್ಕೆ ರೆಕ್ಕೆ ಕಟ್ಟಿ
ಭೂಮಿಗೆ ಕುದರೆ ಕಟ್ಟಿ
ರಥದೋಳಗೆ ರಾಜಾ ರಾಣಿ ಯಾಗೋಣ

ಕಾಮನ ಬಿಲ್ಲು ಹೆಗಲಿಗೇರಿಸಿ
ಮೋಡಗಳ ದಿಂಬಿಗೆ ತಲೆಯ ಒರಗಿಸಿ
ಆಕಾಶದ ಅಗಣಿತ ಚುಕ್ಕೆಗಳನು
ಎಣಿಸಿ ಎಣಿಸಿ ಭೂಮಿಗೆ ಎಸೆಯೋಣ

ರಚಣೆ: ರೇವಣಸಿದ್ದ ಗೌಡರ
ರಬಕವಿ-587314
Mobile:9008060918

- Revanasidda Goudar

13 Dec 2016, 08:30 pm
Download App from Playstore: