#ಮಗಳು
ಧರೆಯ ದೇವತೆ ಈ ನನ್ನ ಮಗಳು
ಅವಳಿಗೆ ನಾ ಇಟ್ಟ ಹೆಸರು ಧರಿತ್ರೀ
ನನ್ನ ಮನದ ಇಂಗಿತ ಅರಿತಿದ್ದಳೆನು ಮಗಳು
ಹುಟ್ಟಿ ಬಂದಳು ಇನ್ನೂಬ್ಬ ತಾಯಿಯಾಗಿ
ಈ ನನ್ನ ಜೀವಕೆ, ಧರೆಗೆ ಒಡತಿಯಾಗಿ.....
- Umesh
13 Dec 2016, 11:26 pm
Download
App from Playstore: