ಸಂತೃಪ್ತಿ.
ಅರಳಿದ ಹೂವ
ದೇವಗೆ ಅರ್ಪಿಸೆ
ಮನಕೆ ತೃಪ್ತಿ ...
ಹೂವರಿಳಿಸಿದ ಕವಿತೆ
ಮನಕೆ ಒಪ್ಪಿಸೆ
ಆತ್ಮಕೆ ತೃಪ್ತಿ ..
ಒಲಿದ ಮನ
ನಲಿವ ಆತ್ಮದಿ
ಅರಳಿತು ಹೃದಯದಲಿ
ಸಹಜ ಸಂತೃಪ್ತಿ..
... ಭಾರತಿ
- Bharavi
14 Dec 2016, 08:45 am
Download
App from Playstore: