ಬದಲಾವಣೆ
ಮದುವೆಗಿಂತ ಮುಂಚೆ
ನನ್ನವಳ ಮಾತು
ನೀನೆ ನನ್ನ ಪ್ರಾಣ!
ಮದುವೆ ನಂತರ
ನನ್ನವಳ ಮಾತು
ಮಾಡಬೇಡಿ ಕಾಲಹರಣ!
ಮಕ್ಕಳಾದ ನಂತರ
ನನ್ನವಳ ಮಾತು
ತಿನ್ನಬೇಡ ನನ್ನ ಪ್ರಾಣ!
*******"""*****"""****
ಬಲವಂತ ಮೋರಟಗಿ
(ಬಸವಪ್ರಿಯ)
@ 9740123673@
- ಬಲವಂತ ಮೋರಟಗಿ(ಬಸವಪ್ರಿಯ)
14 Dec 2016, 09:23 am
Download App from Playstore: