ಮೌನ..
ಮಸಿ ಕಾಣದ ಲೇಖನಿಯಲಿ
ಗೀಚಿದೆ ನೀ ಮೂಕಭಾವದಿ...
ಕಂಡೂಕಾಣದ ಪದಗಳ ಅರಸುತಾ
ಅಲೆದಿರುವೆ ನಾ
ಬದುಕ ಪುಟಗಳಲಿ...
- Indushekar Chinivar
15 Dec 2016, 04:41 pm
Download
App from Playstore: