ನನ್ನಾಕೆ

ಕದ್ದು ನೋಡುವ ಆಕೆ,
ತೆತ್ತು ನೂರಾರು ಬಯಕೆ,
ತಂದಳು ಪ್ರೀತಿಯ ಮನಕೆ,
ಅವಳೇ ನನ್ನಾಕೆ,
ಅವಳ ಹೆಸರು...............
ಅವಳ ಹೆಸರು...............
ನಿಮಗ್ಯಾಕೆ?

- ರಾಜೇಶ್ ಎ.ಎಸ್

15 Dec 2016, 09:57 pm
Download App from Playstore: