ನನ್ನದೇಯ ಭಾವ ವೀಣೆ...
ನನ್ನದೇಯ ಭಾವವೀಣೆ
ಹೃದಯಾಂತರದಲ್ಲಿ ಮೀಟಿದೆ.
ನನ್ನವಳ ರೂಪರಾಶಿ ಮನದಲ್ಲಿ
ಮೂಡಿದೆ.
ಆ ದೇವ ನೀಡಿದ ಪ್ರೇಮ ಕಾಣಿಕೆ
ನೀನು. ಅಳಿಸಲಾಗದ ಮೂರ್ತಿ
ಚಿತ್ರ.ಕಳೇದು ಹೋಗದಿರು ಇನ್ನಾರಿಗೂ
ಮನವೇ ನನ್ನವಳ ಹೊರತು
ಇನ್ನಾರ್ ಹತ್ರ
*ಗೌಡ್ರುಸರ್ಕಾರ್*
- ಗೌಡ್ರುಸರ್ಕಾರ್
22 Dec 2016, 07:32 pm
Download App from Playstore: