ಜೀವನ
ಕಳೆದು ಹೋಗುವುದು ಬಾಲ್ಯ
ಕಳೆದು ಹೋಗುವುದು ಯೌವ್ವನ
ಕಳೆದು ಹೋಗುವುದು ಮುಪ್ಪು
ಊಳಿಯುವುದೊಂದೆ ನೆನಪು
ಉಳಿಯುವುದೊಂದೆ ಅನುಭವ
ಉಳಿಯುವುದೊಂದೆ ಹೆಸರು
ಸಾಗುತಲಿರಲಿ ಜೀವನ
ಜೀವನದಲ್ಲಿ ಆಗುವುದು ಅರುಣೋದಯ
- ಕನ್ನಡಿಗ ಅರುಣ್
22 Dec 2016, 09:10 pm
Download
App from Playstore: