ಇಂತಿ
ನಿನ್ನ ಪ್ರಿಯತಮ..
ಓ ನನ್ನ ಗೆಳತಿ....
ನೀ ಬಲು ಸುಂದರ ಯುವತಿ......
ನೀ ಚೆಲುವಿಗೆ ಒಡತಿ....
ರೆಪ್ಪೆ ಕಣ್ಣ ಜೋಪಾನ ಮಾಡುವ ರೀತಿ.....
ನಾ ನಿನ್ನ ಕೊನೆಯವರೆಗೂ ಕಾಯುವೆ ಗೆಳತಿ.....
ನೀ ಆಗುವೆಯಾ ನನ್ನ ಬಾಳ ಸಂಗಾತಿ....??
ಇಂತಿ
ನಿನ್ನ ಪ್ರಿಯತಮ....
- ಅನಾಮಿಕ
22 Dec 2016, 10:48 pm
Download App from Playstore: