ಸಂಗ ಜೀವಿ
ಒಂಟಿಯಾಗಿ ಸೋಮಾರಿಯಂತೆ
ಅರಸುತ್ತಾ ಬಾಳುವ ಕೋಗಿಲೆಗಿಂತ
ಸಂಗ ಜೀವಿ,ಕೋಳಿ ಕಾಗೆಯ ಹಾಗೆ
ಅವಿಭಕ್ತ ಕುಟುಂಬ ನೀತಿ ತಿಳಿದು
ಬಾಳುವುದು ಒಳ್ಳೆಯದಲ್ಲವೆ?
.ಕಸ್ತೂರಿ ಪತ್ತಾರ್
- kasturi pattar
28 Dec 2016, 09:45 pm
Download
App from Playstore: