ಎಳ್ಳಾಮವಾಸೆ.

ಸಂತಸದ ಹಬ್ಬ
ಸಡಗರದ ಹಬ್ಬ

ಸಿಹೀತಿನಿಸು ಮಾಡಿ
ಮನೆಯವರೆಲ್ಲ ಸೇರಿ
ಎತ್ತು ಬಂಡಿ ಹೂಡಿ
ಹೊಲ ಗದ್ದೆಗಳಿಗೆ ಹೋಗಿ
ಸಂಪ್ರದಾಯದಂತೆ ಪೂಜೆ ಮಾಡಿ
ಸವಿ ಊಟವನ್ನು ಚಪ್ಪರಸಿ
ಕುಟುಂಬದವರೆಲ್ಲ ನಲಿದಾಡಿ
ಕುಣಿದಾಡಿ ಸಂಬ್ರಮಿಸುವ
ಉತ್ತರಕರ್ನಾಟಕದ ಪ್ರಮುಖ ಹಬ್ಬ
ಎಳ್ಳಾಮವಾಸೆ.

- ರಾಜು ಹಗ್ಗದ

29 Dec 2016, 07:15 am
Download App from Playstore: