ಅಮ್ಮನ ಮಮತೆ.
ಮರದ ಕೆಳಗೆ ನಿದ್ದೆ ಚಂದ ತಾಯಿಯ ಮಡಿಲಿನ ಮಮತೆ ಅಂದ ತಾಯಿಗಿಂತ ದೇವರು ಬೇಕೆ ಮಿತ್ರರಿಗಿಂತ ಬಂದು ಬೇಕೆ ತುತ್ತು ತಿನಿಸಬೇಕಾದರೆ
ತಾಯಿ ಬೇಕು ಮುದ್ದು ಮಾಡಬೇಕಾದರೆ ತಾಯಿ ಬೇಕು ಸಾಕಿ ಬೆಳಸಬೇಕಾದರೆ ತಾಯಿ ಬೇಕು ಆದರೆ ಬೇರೆಯವಳು ಬಂದಾಗ ತಾಯಿನೇಕೆ ಬಿಡಬೇಕು .
-ಸುಹಾಸ್.ಹೆಚ್. ಎಸ್.
- suhas
29 Dec 2016, 10:25 am
Download App from Playstore: