ನಕ್ಷತ್ರಗಳು-೩

ನಕ್ಷತ್ರಗಳು ಸದಾ
ನನ್ನನ್ನು ಕಾಡುತ್ತಲೇ
ಇವೆ.
ಹಗಲಿರುಳೆನ್ನದೆ!
ಹಗಲಲ್ಲಿ ಕಣ್ಣಾಗಿ
ಇರುಳಲ್ಲಿ ಹೆಣ್ಣಾಗಿ
ಬದುಕಲ್ಲಿ
ಮೌನವಾಗಿ!!

***ಪದ್ಯಾಣ.

- padyana

29 Dec 2016, 07:38 pm
Download App from Playstore: