ಕಳೆದುಕೋಳಬೇಡಿ ಸ್ನೇಹವನ್ನು..

ಸ್ನೀಹಿತರೆ ನಮ್ಮಿಂದ ಯಾರು ದೂರ ಹಾಗಿರುವವರು!
ಅಂತವರು ಒಂದಾನು ಒಂದು ಸಮಯದಲ್ಲಿ ತುಂಬಾ ಬೇಕಾಗಿರುವವರು!

ಒಮ್ಮೆ ಗಮನಿಸಿ ಒಂದೇ ತಟ್ಟೆಯಲ್ಲಿ ಊಟ. ಮತ್ತು ಒಂದೇ ಹಾಸಿಗೆಯಲ್ಲಿ ನಿದ್ರಿಸುತ್ತಿರುವವರು!
ಅಂತವರನ್ನು ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸುತ್ತೀರುವೆವು!

ಅಂತವರ ಜೊತೆಯಲ್ಲಿ ನಾವು ಈಗಾ ಆನ್ನೇಕ ಕಾರಣಗಳಿಂದ ದೂರ ಆಗಿರುವೆವು!
ಯಾವುದೂ ಒಂದು ಕೆಟ್ಟಘಳಿಗೆಯಲ್ಲಿ ನಡೆದು ಹೋದ ಪರಿಸ್ಥಿತಿಯಲ್ಲಿ ಸಿಲುಕಿರುವೆವು!

ಹಾಗೂ ಸಂಭಂದದ ಕೊಂಡಿಯನ್ನೆ ಕಳಚುವರು!

ನಿಧಾನವಾಗಿ ಯೋಚಿಸಿ ಮತ್ತೇ ಅವರನ್ನು ಪ್ರೀತಿಸಿ ಸ್ನೇಹಿತರಾಗಿ ಅವರ ಜೊತೆಯಲ್ಲಿ ಬಾಂಧವ್ಯವನ್ನು ಬೆಳಿಸಿ!

ದಯವಿಟ್ಟು ಕ್ಷಮಿಸಿ ಎಲ್ಲರು ಅತ್ಮೀಯರೆ! ಯಾವುದೂ ಕೆಟ್ಟಘಳಿಗೆಗೆ ಆಥಾವ ಸಂದರ್ಭಗಳಿಗೆ ಮಾರುಹೋಗದಿರಲ್ಲಿ ನಿಮ್ಮ ಬದುಕು!

ಇಂತಿ ನಿಮ್ಮ ಸ್ನೇಹಕಾಗಿ ಕಾದಿರುವೆ.......
ಧರ್ಮ

- Dharma

31 Dec 2016, 08:07 am
Download App from Playstore: