ಗಂಡು ಜನ್ಮದ ನಿಯತ್ತು.......

ನಮ್ ಏರಿಯಾದಲ್ಲಿ ಬಂದೆ ನಾ ಒಂದು ಸುತ್ತು
ಅಲ್ಲಲ್ಲಿ ಕಣ್ಣಿಗೆ ಬಿದ್ದವು ಸುಂದರವಾದ ಮುತ್ತು
ಆ ಮುತ್ತಗಳು ಬರಿಸುತ್ತಿದ್ದವು ಸ್ವಲ್ಪ ಸ್ವಲ್ಪ ಮತ್ತು
ಯಾಕೋ ಅಲುಗಾಡಿತು ಈ ಗಂಡು ಜನ್ಮದ ನಿಯತ್ತು..

-- ನಿಮ್ಮನೆ ಹುಡ್ಗ Maruthish

- ನಿಮ್ಮನೆ ಹುಡ್ಗ ಮಾರುತೀಶ್

31 Dec 2016, 08:12 am
Download App from Playstore: