ಹಠ..ಚಟ..ಪಾಠ....

ಲೈಫ್ ನಲ್ಲಿ ತುಂಬಾ ಮುಖ್ಯ ಹಠ
ಇರಬಾರದು ಯಾವುದೇ ಕೆಟ್ಟ ಚಟ
ಕಲಿತು ಮುನ್ನಡೆ ಬೇರೆಯವರಿಂದ ಪಾಠ
ಸಾದಿಸು ಏನಾದ್ರು ಆಗೋಕು ಮುಂಚೆ ಫೋಟ.....

-- ನಿಮ್ಮನೆ ಹುಡ್ಗ Maruthish

- ನಿಮ್ಮನೆ ಹುಡ್ಗ ಮಾರುತೀಶ್

31 Dec 2016, 08:14 am
Download App from Playstore: