ಸಮಯದ ಅಭಾವ

ವ್ಯಾಪಾರ ವಹಿವಾಟಿನಲ್ಲಿ ಸಮಯವೇ ಶತ್ರುವಾಗಿ ಕತ್ತು ಹಿಸುಕಿರಲು

ಶಬ್ಧಗಳು ಉಸಿರುಕಟ್ಟಿ ನಿಶ್ಯಬ್ಧವಾಗಿ ಮನದ ಮಡುವಲ್ಲಿ ಮುಳುಗಿರಲು

ಕವಿ ಹೃದಯ ಎಷ್ಟು ಕೂಗಿದರೂ ಬರೆಯುವ ಕೈ ಕಿವಿಗೊಡುತ್ತಿಲ್ಲ.

- K.Badarinatha

04 Apr 2015, 11:29 am
Download App from Playstore: