ಗಡಿಬಿಡಿ.....ಗಲಿಬಿಲಿ....
ಪ್ರೀತಿಯಲ್ಲಿ ಕಾಮನ್ನು ಗಡಿಬಿಡಿ
ಆಗಬೇಡಿ ನೀವು ಗಲಿಬಿಲಿ...
ಹೋಗೋರ್ಗೆಲ್ಲ ನೀವು ದಾರಿಬಿಡಿ
ಇಲ್ಲಾಂದ್ರೆ ಒದ್ದಾಡ್ಬೇಕು ವಿಲಿವಿಲಿ....
-- ನಿಮ್ಮನೆ ಹುಡ್ಗ Maruthish
- ನಿಮ್ಮನೆ ಹುಡ್ಗ ಮಾರುತೀಶ್
01 Jan 2017, 11:18 am
Download
App from Playstore: