ಬಾಳಕವಿತೆ

ಹಕ್ಕಿಗಳ ಕಲರವದಿ ಕಾವ್ಯ
ಮೂಡುವಹಾಗೆ
ದಿನ ವೆಲ್ಷ ಕಾವ್ಯ ಮಯವಾದ
ಕೆಲಸ ಕಾರ್ಯ ದೊಂದಿಗೆ ಬದುಕು
ಸಾಗಬೇಕಲ್ಲವೆ.

- kasturi pattar

01 Jan 2017, 01:48 pm
Download App from Playstore: