ಜೀವನ

ಗೆಳೆಯರೇತಕೆ ಬೇಕು
ಒಬ್ಬಂಟಿ ಜೀವನವೇ ಸಾಕು
ಪ್ರೇಯಸಿ ಏತಕೆ ಬೇಕು
ಕನಸುಗಳೊಂದಿದ್ದರೆ ಸಾಕು
ಪೇಟೆಯ ಜಂಜಾಟ ಇಲ್ಲಿಗೆ ಸಾಕು
ನನ್ನೂರಿಗೆ ಮರಳುವೆನು ಇನ್ನು
ನಿದ್ದೆ ಕಾಣದ ಕಣ್ಣುಗಳು
ನನ್ನಮ್ಮನ ಮಡಿಲಲ್ಲಿ
ಮೈಮರೆತು ಮಲಗುವೆನು ಇನ್ನು

- HarshaHL

03 Jan 2017, 09:48 am
Download App from Playstore: