ಹನಿ..
ಬೆಳಗು ಸುಂದರ ,
ನಿಮ್ಮೆಲ್ಲರ ಮೊಗದಲಿ
ಕಿರುನಗೆ ಅರಳಿರಲು...
ಬೆಳಗು ಅತೀ ಸುಂದರ ,
ಹೊಸ ಹುರುಪಲಿ ನೀವೆಲ್ಲಾ
ಕೆಲಸ ಕಾರ್ಯದಲಿ ತೊಡಗಿರಲು...
- Indushekar Chinivar
05 Jan 2017, 07:50 am
Download
App from Playstore: