ಮೂಗುತಿ
ನಕ್ಷತ್ರ ತಾನು ಹಗಲಲ್ಲಿ ಕಾಣ ಸಿಗಲಾರೆನೆಂದು
ಅವಳ ಮುಖದಿ
ಮುಗುತಿಯಾಗಿ ಕಂಗೊಳಿಸಿದ...
- Ka6thi...
09 Jan 2017, 06:25 am
Download
App from Playstore: