ಮುಂಜಾವು..

ಮುಂಬಾಗಿಲಲ್ಲಿ ಇಟ್ಟ ಚುಕ್ಕಿ
ರಂಗವಲ್ಲಿಯಾಗುವ ಮುನ್ನ
ಬದುಕಿನ ಚುಕ್ಕಿಗಳ ಕೂಡಿಸಿ
ಬದುಕ ಚಿತ್ತಾರವಾಗಿಸುವ ಕಲೆಯ
ಹೇಳಿಕೊಡುವ ಭರವಸೆಯ ಮುಂಜಾವು..

- RAjESH D

09 Jan 2017, 08:37 am
Download App from Playstore: