ಜೀವನದ ವೈಪರಿತ್ಯ....
ಬದುಕಿನ ಚುನಾವಣೆಗಳು- ಹರಿದ
ಚಪ್ಪಲಿಗಳು,ಹೊಲಿದರೂ ನಡೆಯದ
ನೋಟುಗಳು,ಆಗಸದಲ್ಲಿ ಚದುರಿದ
ಮೋಡಗಳು......ಯೆಸ್ಟೆ ಬೆಂದರೂ..
ಮತ್ತೆ ಬೇಯಲೊಸಗುವ ಅಗಳುಗಳು......
- ನಕ್ಷtra
09 Jan 2017, 08:38 am
Download
App from Playstore: