ಕಸದ ತೊಟ್ಟಿಯಲ್ಲ......
ಮನಸ್ಸು ಕಸದ ತೊಟ್ಟಿಯಲ್ಲ,
ದ್ವೇಷ,ಅಸೂಯೆ,ಮಚ್ಚರ ತುಂಬಿಕೊಳ್ಳಲು..
ಅದು ಪ್ರೀತಿ,ಮಮಕಾರ, ಸಹಕಾರ
ತುಂಬಬೇಕಿರುವ ಹೂ ಬುಟ್ಟಿ.......
- ನಕ್ಷtra
13 Jan 2017, 04:37 pm
Download
App from Playstore: