ನನ್ನಾಕೆಯ ಅಡುಗೆ -ಹನಿಗವನ
ಅಡಗೆ ಮಾಡಲು ಹಿಡಿದರೆ ನನ್ನಾಕೆ ಸೌಟು
ನನ್ನ ಜೀವ ಅಂದೇ ಔಟು..!!
ಅವಳು ಕುಡಿಯಲು ಕೊಟ್ಟರೆ ಪಾಯಸಾ
ಸಿಗುವುದು ನನಗೆ ಸ್ವರ್ಗಕ್ಕೆ ವೀಸಾ...!!
- omkar
14 Jan 2017, 05:36 pm
Download
App from Playstore: