ಒಲುಮೆಯ ಬಳೆ
ಬಳೆಯ ತೊಡಿಸುವೆ ಯಾರು ತೊಡಿಸದ ನಲುಮೆಯ ಬಳೆಯ ತೊಡಿಸುವೆ.
ನನ್ನಉಸಿರ ಒಲುಮೆಯಿಂದ ಮಾಡಿದ ಬಳೆಯ ತೊಡಿಸುವೆ,
ಪ್ರತಿ ಘಳಿಗೆ ಜೊತೆಗಿವರುವ ಬಯಕೆಯಿಂದ ಮಾಡಿದ ಬಳೆಯ ತೊಡಿಸುವೆ.
- Siddu
14 Jan 2017, 11:00 pm
Download
App from Playstore: