ನಿನ್ನದೆ ನೆನಪು
ಕೈಗೆ ಸಿಗದಿದ್ದರೇನು ನಿನ್ನ ಮನಸು
ಕಣ್ಣಲ್ಲೆ ಉಲಿದಿಲ್ಲವೇ ನೂರು ನೆನಪು
ನಿನಗಾಗಿ ಕಾದಿಲ್ಲವೇ ಕಂಡ ಕನಸು
ನಿನ್ನ ಜೊತೆ ಇದ್ದರೆ ಆಗುವುದಿಲ್ಲವೇ
ನಾಳೆ ಅದು ನನಸು......!!!!!
- ಚುಕ್ಕಿ
16 Jan 2017, 07:17 pm
Download
App from Playstore: