ಕೊನೆ
ಎಲೆಗಳಿವೆ ಸಾವಿರಾರು
ಬಣ್ಣಗಳಿವೆ ಹಲವಾರು
ಇದ್ದರೇನು ಫಲ ಒಣಗಲೇಬೇಕು
ಕೊನೆಗೊಮ್ಮೆ ಒಣಗಿ ಉದುರಲೇಬೇಕು
- Shiva
16 Jan 2017, 07:19 pm
Download
App from Playstore: