ಹ್ರುದಯ
ಹ್ರುದಯ ರೆಕ್ಕೆಕಟ್ಟಿ ಹಾರಿದೆ
ನನ್ನ ಅನುಮತಿ ಕೇಳದ .
ನಿನ್ನ ಬಳಿಗೆ ಬರುತಿದೆ
ನೀನಿರುವ ಜಾಗವು ತಿಳಿಯದೆ .
ಕರೆದು ಕಣ್ಣೀರು ಹೊರೆಸಿ ಕಳಿಸು
ನಿನ್ನ ಪ್ರೀತಿಯ ಅದಕೆ ತೋರಿಸು .
- ಚುಕ್ಕಿ
17 Jan 2017, 08:49 pm
Download
App from Playstore: