ಇಳೆ ಸಂಜೆ

ಈ ಸಂಜೆಯ ಇಳಿಹರೆಯದ
ಚೆಲುವನ ಚೆಲುವು ಕಂಡು
ಮುಪ್ಪಾದ ನನ್ನ ಮನಕೆ
ಹರೆಯದ ಬುಗ್ಗೆ ಎಬ್ಬಿಸಿ
ತಂಪಾಗಿದ್ದ ನನ್ನ ಮನಕೆ
ಬೆಚ್ಚನೆಯ ನುಡಿ ಮಗುವ
ಹುಟ್ಟಿಸುತ್ತಿದ್ದಾನೆ,

ಕಸ್ತೂರಿ ಪತ್ತಾರ

- kasturi pattar

17 Jan 2017, 09:34 pm
Download App from Playstore: