ಕೊಳಲು

ಮೈ ತುoಬ ರಂದ್ರವೀರಲು ಹಾಡುವೆನು ನಾನು
ಸಾವಿರ ಸ್ವರಗಳ ಸಂಗೀತ ನಾನು
ನಾನು ಕೊಳಲು ಮಾತ್ರವಲ್ಲ
ಸoಗೀತದ ಉಸಿರು ನಾನು .

- ಚುಕ್ಕಿ

17 Jan 2017, 10:43 pm
Download App from Playstore: