ವಿಶ್ರಾoತಿ

ಕವನದ ಕಣ್ಣಲ್ಲಿ ಇಣುಕಿ ನೋಡಿದ
ಚಂದಿರನು ನಗು ನಗುತ್ತಾ ಕೇಳುವನು
ನನಗೆ ನಿದ್ದೆ ಬಂದರು ನೀನಿನ್ನು
ಮಲಗಿಲ್ಲವೆoದು.

ಆಗ ಕವನ ಮುಗುಳ್ನಗೆಯಿಂದ
ಹೇಳಿತು ನಿನಗೆ ಸಮಯಕ್ಕೆ ನಿದ್ದೆ ಬರುತ್ತೆ ,
ಆದ್ರೆ ನನ್ನ ಕವನ ಲೋಕದಲ್ಲಿ ವಿಶ್ರಾoಗೆ
ಸಮಯವಿಲ್ಲವೆoದು.

- ಚುಕ್ಕಿ

17 Jan 2017, 10:43 pm
Download App from Playstore: