ಮುಳ್ಳಿಲ್ಲ ದ ಗುಲಾಬಿ ನನ್ನ ಹ

ನನ್ನ ಎದೆಯೆಂಬ ತೋಟದಲ್ಲಿ
ಬೆಳೆದ ಗಿಡದಿಂದ ಕಿತ್ತುಕೊಟ್ಟೆ
ಮುಳ್ಳಿಲ್ಲದ ಗುಲಾಬಿಯೆಂಬ ಹೃದಯವನ್ನ
ನೀ ಮುಡಿಯದೆ ತಿರುಗಿ ನನಗೆ ಮುಡಿಸಿದೆ
ತಲೆ ಮೇಲೆ ಅಲ್ಲ ಕಿವಿಯ ಮೇಲೆ.

- ಮುತ್ತು

19 Jan 2017, 03:03 pm
Download App from Playstore: