ಕಣ್ಮಣಿ

ಕನಸಿನ ಕಣ್ಮಣಿ ಎನೆಂದು ಹೆಸರಿಡಲೆ ನಿನಗೆ
ಆವ ಗುಣಕ್ಕಾಗಿ ಆವ ಹೆಸರಿಡಲಿ
ಮುಗ್ಧತೆಗೊ, ಮೌನಕೋ
ಚಂಚಲತೆಗೊ, ಚೆಂದಕೋ
ಬೆಡಗಿನ ಬಿನ್ನಣಕೋ........?
. . .
ಬರಿದೆ ಕಣ್ಮಣಿ ಎಂಬುದೆ ಸೊಗಸಲ್ಲವೇ...!

- ಶ್ರೀ

20 Jan 2017, 11:03 pm
Download App from Playstore: