ಗಿಳಿ
ಹಾಯಾಗಿ ಆಕಾಶದಲ್ಲಿ
ಹಾರಾಡುವ ಅರಗಿಣಿಯೇ
ಎಲ್ಲಿಗೆ ಹೊರಟಿರುವೆ
ಅಷ್ಟು ಜೋರಾಗಿ
ಹೇಳಿ ಹೋಗಮ್ಮ ಸ್ವಲ್ಪ ಮೆದುವಾಗಿ.
ಸಮ್ರುದ್ದೀ ಸಂಕೇತ ಹಸಿರನ್ನು ಮೈದುoಬಿಕೊoಡು
ಎಲ್ಲಿ ಹಾರಾಡುತ್ತಿರುವೆ ಸ್ವಚoದವಾಗಿ .
- ಚುಕ್ಕಿ
22 Jan 2017, 12:23 pm
Download
App from Playstore: