ಇನಿಯನಿಗೊಂದು ಪ್ರೀತಿಯ ಕರೆಯೋ

ನಿನಗಾಗಿ ಕಾಯುತಿರುವೆ ಇನಿಯ
ನೀ ಬರದೇ ಹೋಗುವೆಯ
ನಿನ್ನ ಕಣ್ಣಲ್ಲಿ ಕಣ್ಣಿಟ್ಟು
ನೋವೆಲ್ಲ ಬದಿಗಿಟ್ಟು
ಸವಿ ಮಾತೊಂದ ಹೇಳುವೆಯ
ನಿನಿಲ್ಲದೆ ಇರಲಾರೆ ಎಂದು.
ಆ ಒಂದು ಮಾತು ಸಾಕೆನಗೆ
ಜೀವ ಇರುವವರಿಗೆ ಕಾಯುತಿರುವೆ
ನೀ ಬರುವೆ ಎಂದು....

- chinmayi

22 Jan 2017, 02:42 pm
Download App from Playstore: