ಮನದಾಳದ ಒಡತಿ
ಕವಿಯ ಕಾವ್ಯದ ಸ್ಪುರ್ತಿಯು ನೀ
ಶಿಲ್ಪಿಯ ಮೇರಗು ನೀ
ವಸಂತ ಕಾವ್ಯದ ಮುನ್ನುಡಿ ನೀ
ಕಾಮನ ಬಿಲ್ಲಿನ ಚೆಲುವು ನೀ
ಮಂಜಾನೆಯ ತೆರವು ನೀ
ಕಡಲಾಳದ ಮುತ್ತಿನ ಮಾಲೆಯು ನೀ
ಕೋಗಿಲೆ ಕಂಠದ ಇಂಚರ ನೀ
ಸರಿಗಮದ ಶ್ರುತಿ ನೀ
ಹಂಸದ ನಡಿಗೆಯ ಮೋಡಿಯು ನೀ
ಪೌರ್ಣೆಮೆ ಚಂದಿರನ ಬೆಳದಿಂಗಳು ನೀ
ದಿನಕರನ ಕಂಡು ಅರಳುವ ಕೇಂದಾವರೆ ನೀ
ನನ್ನ ಮನದಾಳದ ಓಡತಿಯು ನೀ
- ರಾಜೇಶ್
22 Jan 2017, 03:53 pm
Download App from Playstore: