ಶೋಷಣೆ ನೋವುಗಳು
ದಲಿತ
ತುಳಿತ
ಹೊಡೆತ
ಬಡಿತ
ಸೇವಕ
ಧನಿಕ
ಶನಿಕ
ನರಕ
ತಂತ್ರ
ಮಂತ್ರ
ಯಂತ್ರ
ವಿಚಿತ್ರ
ಸರಿ ಸರಿ
ಕಿರಿ ಕಿರಿ
ಪರಿ ಪರಿ
ಕುರಿ ಕುರಿ
ದೇಹ
ಮೋಹ
ದಾಹ
ಆಹಾ
ದಂಡಿಸಿದ
ಹಳಸಿದ
ಬಳಸಿದ
ಮಾಸಿದ
ತೆನೆ
ಕೆನೆ
ಮನೆ
ಕೊನೆ
ಮಗು
ಕೂಗು
ತೇಗು
ಸಾಗು
ಶಿವಕುಮಾರ್
7892 977 584
- Shinan
22 Jan 2017, 07:20 pm
Download App from Playstore: