ನಾವು ಬಳಸುವ ಮಾತು
ನಾವು ಮಾತಾಡುವ ಮಾತನ್ನು
ಕೆಟ್ಟಪದಗಳನ್ನು, ಕೇಳಿಸುತ್ತಿದ್ದ
ಮೂಗನೊಬ್ಬ ಮನದಲ್ಲೇ ದೇವನಿಗೆ
ಸ್ತುತಿಸುತ್ತಾ ಹೇಳಿದನಂತೆ ನನ್ನನ್ನು
ಕಿವುಡನನ್ನಾಗಿಯೂ ಮಾಡುತ್ತಿದ್ದರೆ
ಇಂತಹ ಮಾತು ಕೇಳಿಸುತ್ತಿರಲಿಲ್ಲ...
- AsiddeeqN
22 Jan 2017, 08:07 pm
Download
App from Playstore: