ಪ್ರೀತಿ
ನೀನು ನನಗೆ ಮೋಸ ಮಾಡಬಹುದು
ಆದರೆ...............................
ನಿನ್ನ ಪ್ರೀತಿ ಎಂದೂ ನನಗೆ
ಮೋಸ ಮಾಡದು..............
ನೀನು ನನ್ನನ್ನು ಅವಮಾನಿಸಬಹುದು
ಆದರೆ................................
ನಿನ್ನ ಪ್ರೀತಿ ಎಂದೂ ನನ್ನ
ಅವಮಾನಿಸದು.................
ನೀನು ನನ್ನಿಂದ ದೂರ ಹೋಗ ಬಹುದು
ಆದರೆ.................................
ನಿನ್ನ ಪ್ರೀತಿ ಎಂದೂ ನನ್ನಿಂದ
ದೂರ ಹೋಗಲಾರದು..........
- ಪಿ.ಜಿ.ಜ್ಯೋತಿ
23 Jan 2017, 08:25 pm
Download App from Playstore: