ನೀನು...

ಭಾವ ಬಿಂದಿಗೆಯ ತುಂಬೆಲ್ಲಾ ನಿನ್ನೊಲವಿನ ತಿಳಿ ನೀರು
ಸ್ಪೂರ್ತಿ ಪಾತ್ರೆಯಲೂ ಗೆಳತಿ ಭರ್ತಿ ನೀನೇ ನೀನು
ಕಣ್ಮುಚ್ಚಿಕೊಂಡರೆ ಕನಸಲಿ ಬರ್ತಿ ನೀನು
ಕಣ್ತುಂಬಿ ಬಂದಾಗ ಕಣ್ಣಂಚಿನ ಹನಿಯಲೂ ಇರ್ತಿ ನೀನು...

- basavarajsirnayakpreethu

24 Jan 2017, 03:22 pm
Download App from Playstore: